ರೋಹಿಣಿ ಬಾಲಕೃಷ್ಣನ್ ರವರು ಪರಿಸರ ವಿಜ್ಞಾನ ಕೇಂದ್ರದಲ್ಲಿ ಪರಿಸರ ವಿಜ್ಞಾನಿ ಮತ್ತು ಹಿರಿಯ ಪ್ರಾಧ್ಯಾಪಕರು. ಪ್ರಾಣಿ ಸಂವಹನ ಮತ್ತು ಶ್ರವಣ ಸಂವಹನ ವಿಚಾರಗಳಲ್ಲಿ ಪರಿಣಿತೆಯಾಗಿದ್ದಾರೆ. == ವಿದ್ಯಾಭ್ಯಾಸ == ರೋಹಿಣಿಯವರು ತಮ್ಮ ಸ್ನಾತಕೋತರ ಪದವಿಯನ್ನು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಮುಂಬಯಿಯಲ್ಲಿ ಪಡೆದರು. ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿದ್ದಾರೆ. ವೆರೋನಿಕ ರೊಡ್ರಿಗಸ್ ರವರ ವಿದ್ಯಾರ್ಥಿಗಳಲ್ಲಿ ಮೊದಲ ಭಾರತೀಯ ತಳಿಶಾಸ್ತ್ರಜ್ಞರಲ್ಲಿ ಸ್ನಾತಕೋತರ ಪದವಿಯನ್ನು ಪಡೆದ ವಿದ್ಯಾರ್ಥಿನಿಯಾಗಿದ್ದಾರೆ. == ವೃತಿ ಜೀವನ == ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು, ಇಲ್ಲಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪ್ರಾಣಿಗಳ ನೆಡವಳಿಕೆ ಮತ್ತು ಶ್ರವಣ ಸಂವಹನ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದಾರೆ. == ಪ್ರಕಟಣೆಗಳು == ಇವರ ಹಲವಾರು ಅಂಕಣಗಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿವೆ ಮತ್ತು ವಾರ್ತಾಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಕೀಟಗಳ ಕರೆಹಾಡಿನ ಹಿಂದೆ.... - ಪ್ರಜಾವಾಣಿ ರಾಜಾರಮ್ ,ಕೆ.,ಮಹತ್ರೆ, ಎನ್., ಜೈನ್,ಎಮ್.,ಪೋಸ್ಟ್ಲೆಸ್,ಎಮ್.,ಬಾಲಕೃಷ್ಣನ್,ಆರ್. ಆಂಡ್ ರೋಬರ್ಟ್ ,ಡಿ.(೨೦೧೩) ಲೊ ಪಾಸ್ ಫ಼ಿಲ್ಟರ್ಸ್ ಆಂಡ್ ಡಿಫ್ರೆನ್ಶಿಯಲ್ ಟೈಂಪನಲ್ ಟ್ಯೂನಿಂಗ್ ಇನ್ ಎ ಪ್ಯಾಲಿಯೊಟ್ರೊಪಿಕಲ್ ಬ್ಯಾಷ್ ಕ್ರಿಕೆಟ್ ವಿತ್ ಆನ್ ಆನ್‍ಯುಸ್‍ವಲಿ ಲೊ ಪ್ರೀಕ್ವೆನ್ಸಿ ಕಾಲ್. ಜರ್ನಲ್ ಆಫ್ ಎಕ್ಸ್ ಪಿರಿಮೆಂಟಲ್ ಬೈಯಾಲೆಜಿ ೨೧೬,೭೭೭-೭೮೭ (, ., , ., , ., , ., , . & , . (2013) - . 216, 777-787) ನಿತ್ಯಾನಂದ, ವಿ. ಮತ್ತು ಬಾಲಕೃಷ್ಣನ್, ಆರ್. (೨೦೦೬). ಎ ಡೈವರ್ಸಿಟಿ ಆಫ್ ಸಾಂಗ್ಸ್ ಅಮೊಂಗ್ ಮೊರ್ಪೊಲಾಜಿಕಲ್ ಇಂಡಿಸ್‍ಟಿಂಗ್‍ವಿಶಬಲ್ ಕ್ಯಾಟಿಡಿಡ್ಸ್ ಆಫ್ ದಿ ಮೆಕೊಪೊಡ ಸೌದರ್ನ್ ಇಂಡಿಯ. (, . & , . (2006). (: ) . 15, 223-250) ಜೈನ್, ಎಮ್ & ಬಾಲಕೃಷ್ಣನ್,ಆರ್. (೨೦೧೧).ಮೈಕ್ರೋಹಾಬಿಟಟ್ ಸೆಲೆಕ್ಷನ್ ಇನ್ ಆನ್ ಅಸ್ಸೆಂಬಲ್ ಆಫ್ ಕ್ರಿಕೆಟ್ ಆಫ್ ಅ ಟ್ರೋಪಿಕಲ್ ಎವರ್‍‍ಗ್ರೀನ್ ಫಾರೇಸ್ಟ್ ಇನ್ ಸೌದರ್ನ್ ಇಂಡಿಯ.ಇನ್ಸೆಕ್ಟ್ ಕನ್ಸರ್ವೆಷನ್ ಆಂಡ್ ಡೈವರ್ಸಿಟಿ "೪": ೧೫೨-೧೫೮.(, & , . (2011). (: ) . 4: 152-158) == ಉಲ್ಲೇಖಗಳು ==